11 Apr 2025 • Episode 55 : ಮಣಿಯ ಮನವೊಲಿಸುವ ಶರತ್ ನ ಪ್ರಯತ್ನ
ಶರತ್ ಮಣಿಗಾಗಿ ತೀವ್ರ ಹುಡುಕಾಟ ನಡೆಸುತ್ತಾನೆ. ದುರ್ಗಾ ಒಂಟಿಯಾಗಿ ಮಾತನಾಡುವುದನ್ನು ಕಂಡು ಶರತ್ ಗೊಂದಲಗೊಳ್ಳುತ್ತಾನೆ. ಮಾಳವಿಕಾ ಶರತ್ ನ ಮನಸ್ಸು ಗೆಲ್ಲಲು ಮಾಯೆಗೆ ಸಲಹೆ ನೀಡುತ್ತಾಳೆ. ಶರತ್ ಮಣಿಯ ಮನವೊಲಿಸಲು ಹರಸಾಹಸ ಪಡುತ್ತಾನೆ.
Details About ನಾ ನಿನ್ನ ಬಿಡಲಾರೆ Show:
Release Date | 11 Apr 2025 |
Genres |
|
Audio Languages: |
|
Cast |
|
Director |
|