17 Mar 2021 • Episode 8 : ಮನೆ ಮನೆ ಮಹಾಲಕ್ಷ್ಮಿ - ಮಾರ್ಚ್ 17, 2021
ಈಗ, ಭಾರತದಲ್ಲಿ ವೀಕ್ಷಕರು ಮನೆ ಮನೆ ಮಹಾಲಕ್ಷ್ಮಿ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು! ಮನೆ ಮನೆ ಮಹಾಲಕ್ಷ್ಮಿ ಕನ್ನಡದ ರಿಯಾಲಿಟಿ ಕಾರ್ಯಕ್ರಮ. ಈ ಕಾರ್ಯಕ್ರಮ, ಕುಟುಂಬದೊಳಗಿನ ಅನೇಕ ಬಂಧಗಳ ಮೇಲೆ ಕೇಂದ್ರೀಕರಿಸುತ್ತದೆ ಹಾಗು ಗೃಹಿಣಿಯರನ್ನು ಗುರುತಿಸುತ್ತದೆ. ನಿರೂಪಕಿ ಸುಷ್ಮಾ ರಾವ್ ಅವರು, ಕರ್ನಾಟಕದಾದ್ಯಂತ ಕುಟುಂಬಗಳನ್ನು ಭೇಟಿ ಮಾಡಿ, ಮೋಜಿನ ಆಟಗಳಲ್ಲಿ ಅವರನ್ನು ತೊಡಗಿಸುತ್ತಾರೆ.
Details About ಮನೆ ಮನೆ ಮಹಾಲಕ್ಷ್ಮಿ Show:
| Release Date | 17 Mar 2021 |
| Genres |
|
| Audio Languages: |
|
| Cast |
|
