04 Jun 2025 • Episode 670 : ಜಯಂತ್ ನರಸಿಂಹನ ಮನೆಯಲ್ಲಿ ಉಳಿಯುತ್ತಾನೆ
ವೆಂಕಿಯ ಬಗ್ಗೆ ಸಂತೋಷ್ ನ ಕಠೋರ ಮಾತುಗಳಿಂದ ಶ್ರೀನಿವಾಸ್ ಹಾಗು ವೀಣಾ ತಬ್ಬಿಬ್ಬಾಗುತ್ತಾರೆ. ಬೇರೆಡೆ, ನರಸಿಂಹನ ಒತ್ತಾಯದ ಮೇರೆಗೆ, ಜಯಂತ್ ಅವನ ಮನೆಯಲ್ಲಿ ಉಳಿಯುತ್ತಾನೆ. ತಡರಾತ್ರಿ, ಜಾಹ್ನವಿ ಎದುರಾದಾಗ ಜಯಂತ್ ಮೂಕವಿಸ್ಮಿತನಾಗುತ್ತಾನೆ.
Details About ಲಕ್ಷ್ಮಿ ನಿವಾಸ Show:
| Release Date | 4 Jun 2025 |
| Genres |
|
| Audio Languages: |
|
| Cast |
|
| Director |
|
