19 Apr 2024 • Episode 94 : ಜಯಂತ್ ಜಾಹ್ನವಿಯನ್ನು ಕಾಲೇಜಿಗೆ ಬಿಡುತ್ತಾನೆ
ಸಿದ್ದು-ವೈದ್ಯರು ಭಾವನಾಳ ಎದುರು ನಾಟಕ ಮಾಡುತ್ತಾರೆ. ಬ್ಯಾಂಕ್ ಮ್ಯಾನೇಜರ್ ಸಿಂಚನಾಗೆ ಸಿಹಿ ಸುದ್ದಿ ನೀಡುತ್ತಾರೆ. ಜಯಂತ್ ಜಾಹ್ನವಿಯನ್ನ ಕಾಲೇಜಿಗೆ ಬಿಡುತ್ತಾನೆ. ಪರೀಕ್ಷೆಗೆ ವಿಶ್ವನ ಅನುಪಸ್ಥಿತಿಯಿಂದ ಅವನ ಸ್ನೇಹಿತರು ಆಘಾತಗೊಳ್ಳುತ್ತಾರೆ.
Details About ಲಕ್ಷ್ಮಿ ನಿವಾಸ Show:
| Release Date | 19 Apr 2024 |
| Genres |
|
| Audio Languages: |
|
| Cast |
|
| Director |
|
