03 Nov 2019 • Episode 18 : ಸೂಪರ್ ಮೆಮೊರಿ ಕಿಡ್' ರೋಹಿತ್ ಕಾರ್ಯಕ್ರಮದಲ್ಲಿ - ಕಾಮಿಡಿ ಕಿಲಾಡಿಗಳು ಸೀಸನ್
ಇಂದಿನ ಕಾಮಿಡಿ ಕಿಲಾಡಿಗಳು ಸೀಸನ್ ಸಂಚಿಕೆಯಲ್ಲಿ, ಎಲ್ಲಾ ತೀರ್ಪುಗಾರರು 'ಮೊಟ್ಟೆ ಮನೋಹರ್' ನಾಟಕದ ಬರಹಗಾರ ಆಗು ಕಲಾವಿದರನ್ನು ಹೊಗಳುತ್ತಾರೆ. 'ಸೂಪರ್ ಮೆಮೊರಿ ಕಿಡ್' ರೋಹಿತ್ ರ ಆಗಮನ ಕಾರ್ಯಕ್ರಮಕ್ಕೆ ಕಳೆ ತರುತ್ತದೆ. ನಂತರ, ವಾರದ ಪ್ರಶಸ್ತಿಯ ವಿಜೇತರ ಹೆಸರನ್ನು ಆಗು ಡೇಂಜರ್ ಜೋನ್ ನಲ್ಲಿರುವರ ಹೆಸರನ್ನು ಘೋಷಿಸಲಾಗುತ್ತದೆ.
Details About ಕಾಮೆಡಿ ಖಿಲಡಿಗಲು ಸೀಸನ್ 3 Show:
Release Date | 3 Nov 2019 |
Genres |
|
Audio Languages: |
|
Cast |
|