03 Jan 2023 • Episode 37 : ಶ್ರೀಕರ್ ಹಗಲುಗನಸು ಕಾಣುತ್ತಾನೆ
ದೇವಸ್ಥಾನದಲ್ಲಿ, ಪೃಥ್ವಿರಾಜ್ ಶ್ರೀಕರ್ ನನ್ನು ಕಂಡು ಅವನನ್ನು ವೇದವತಿ ಬಳಿ ಕರೆದೊಯ್ಯುತ್ತಾನೆ. ತನ್ನ ಹಾಗು ಅವನಿಯ ಸಂಬಂಧದ ಬಗ್ಗೆ ಬಹಿರಂಗಗೊಳಿಸಿದಂತೆ ಹಗಲುಗನಸು ಕಂಡು ಶ್ರೀಕರ್ ಬೆಚ್ಚಿಬೀಳುತ್ತಾನೆ. ಅವನಿ ಸುರೇಂದ್ರನನ್ನು ನೋಡುತ್ತಾಳೆ.
Details About ಅನ್ನಪೂರ್ಣ Show:
| Release Date | 3 Jan 2023 |
| Genres |
|
| Audio Languages: |
|
| Cast |
|
| Director |
|
