30 Apr 2025 • Episode 855 : ಅವನಿಯ ಕೋರಿಕೆ ನಾರಾಯಣ್ ರಾವ್ ನ ಎದೆಗುಂದಿಸುತ್ತದೆ
ತಡರಾತ್ರಿ, ಅಕ್ಷಯ ಮನೆ ತ್ಯಜಿಸಲು ಮುಂದಾದಾಗ, ಶ್ರೀಕರ್ ತಡೆಯುತ್ತಾನೆ. ಇದನ್ನು ತಿಳಿದು ಅವನಿ ಆಘಾತಗೊಳ್ಳುತ್ತಾಳೆ. ಮರುದಿನ, ಅವನಿಯ ಕೋರಿಕೆ ನಾರಾಯಣ್ ರಾವ್ ನ ಎದೆಗುಂದಿಸುತ್ತದೆ. ನಂತರ, ಅವನಿ ತನ್ನ ಭಾವನೆಗಳಿಗೆ ಪತ್ರದ ರೂಪ ನೀಡುತ್ತಾಳೆ.
Details About ಅನ್ನಪೂರ್ಣ Show:
Release Date | 30 Apr 2025 |
Genres |
|
Audio Languages: |
|
Cast |
|
Director |
|