ಮಾತಾಡ್ ಮಾತಾಡು ಮಲ್ಲಿಗೆ
ಮಾತಾಡ್ ಮಾತಾಡು ಮಲ್ಲಿಗೆ, 2007 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ವಿಷ್ಣುವರ್ಧನ್, ಸುಹಾಸಿನಿ ಹಾಗೂ ಸುದೀಪ್ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಹೂವಯ್ಯ ಒಬ್ಬ ಪುಷ್ಪಕೃಷಿಕ. ಬಹುರಾಷ್ಟ್ರೀಯ ಕಂಪನಿಗಳಿಗೆ ಭೂಮಿ ಪಡೆಯಲು ಪರವಾನಿಗೆ ನೀಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಾನೆ. ಆದರೆ, ಭ್ರಷ್ಟ ರಾಜಕಾರಣಿಗಳು ಹೂವಯ್ಯನನ್ನು ದೂರವಿಡಲು ಸಂಚು ನಡೆಸುತ್ತಾರೆ. ಹೂವಯ್ಯ ಇವರ ಒತ್ತಡಕ್ಕೆ ಮಣಿಯುತ್ತಾನೆಯೆ?
Details About ಮಾತಾಡ್ ಮಾತಾಡು ಮಲ್ಲಿಗೆ Movie:
Movie Released Date | 29 Oct 2008 |
Genres |
|
Audio Languages: |
|
Cast |
|
Director |
|
Keypoints about Maathaad Maathaadu Mallige:
1. Total Movie Duration: 2h 15m
2. Audio Language: Kannada