ಕನ್ನಡದ ಕಿರಣ್ ಬೇಡಿ
ಕನ್ನಡದ ಕಿರಣ್ ಬೇಡಿ, 2009 ರಲ್ಲಿ ತೆರೆಕಂಡ ಕನ್ನಡದ ಚಲನಚಿತ್ರ. ಮಾಲಾಶ್ರೀ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದು ಇತರೆ ತಾರಾಬಳಗದಲ್ಲಿ ಶ್ರೀನಿವಾಸಮೂರ್ತಿ, ರಂಗಾಯಣ ರಘು ಹಾಗೂ ಆಶಿಶ್ ವಿದ್ಯಾರ್ಥಿ ನಟಿಸಿದ್ದಾರೆ. ಧೈರ್ಯವಂತೆ ಹಾಗೂ ಸಾಹಸಿಯಾದ ಮಹಿಳಾ ಪೊಲೀಸ್ ಅಧಿಕಾರಿ ಸಮಾಜಘಾತುಕ ಶಕ್ತಿಗಳೊಂದಿಗೆ ಹೋರಾಡುವ ಕಥೆಯನ್ನು ಈ ಚಿತ್ರ ಹೊಂದಿದೆ.
Details About ಕನ್ನಡದ ಕಿರಣ್ ಬೇಡಿ Movie:
Movie Released Date | 27 Mar 2009 |
Genres |
|
Audio Languages: |
|
Cast |
|
Director |
|
Keypoints about Kannadada Kiran Bedi:
1. Total Movie Duration: 2h 6m
2. Audio Language: Kannada