28 May 2025 • Episode 766 : ಅವಿನಾಶ್ ಗೆ ಬೆದರಿಕೆ ವೀಡಿಯೋ ಕಳುಹಿಸಿದ ಶಾರ್ವರಿ
ಅವಿನಾಶ್ ನ ಹುಟ್ಟುಹಬ್ಬದ ಉಡುಗೊರೆಯಾಗಿ ಬೆದರಿಕೆಯ ವೀಡಿಯೋ ಕಳುಹಿಸುವ ಮೂಲಕ ಶಾರ್ವರಿ ಎಲ್ಲರನ್ನು ಆಘಾತಗೊಳಿಸುತ್ತಾಳೆ. ಪ್ರತಿಯೊಬ್ಬರ ಮೇಲೆ ಕಣ್ಣಿಟ್ಟಿರುವ ಶಾರ್ವರಿಯ ನಡೆ ತಿಳಿದು ತುಳಸಿ-ಮಾಧವ್ ಕುಟುಂಬ ರಕ್ಷಿಸುವ ಬಗ್ಗೆ ಚಿಂತಿಸುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
| Release Date | 28 May 2025 |
| Genres |
|
| Audio Languages: |
|
| Cast |
|
| Director |
|
