21 Sep 2024 • Episode 531 : ಮಾಧವ್ ಕುಟುಂಬದ ಸಂತಸದಿಂದ ಶಾರ್ವರಿಗೆ ಕಿರಿಕಿರಿ
ಸಮರ್ಥ್ ವಿರುದ್ಧ ಮಾಡಿದ ಉಪಾಯದ ಬಗ್ಗೆ ಮಹೇಶ್ ಎಲ್ಲರಿಗೂ ಹೇಳುತ್ತಾನೆ. ಮಾಧವ್ ನ ಸಂಸಾರದಲ್ಲಿ ಹೆಚ್ಚುತ್ತಿರುವ ಸಂತೋಷ ಕಂಡು ಶಾರ್ವರಿ ಕೋಪಗೊಳ್ಳುತ್ತಾಳೆ. ನಂತರ, ಅವನು ತಂದೆಯಾಗುವ ಬಗ್ಗೆ ತುಳಸಿ ಮಾಧವ್ ಗೆ ಹೇಳುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
| Release Date | 21 Sep 2024 |
| Genres |
|
| Audio Languages: |
|
| Cast |
|
| Director |
|
