08 Feb 2024 • Episode 335 : ತುಳಸಿಯನ್ನು ದಾಳವಾಗಿ ಬಳಸಲು ದೀಪಿಕಾಳ ಯೋಜನೆ
ಸಮರ್ಥ್ ನ ಸಂಶಯದಿಂದ ಜನಾರ್ಧನ್ ಹಾಗು ಶಾರ್ವರಿ ಚಿಂತೆಗೊಳ್ಳುತ್ತಾರೆ. ತನ್ನ ಕುಟುಂಬದ ಮಾತುಗಳಿಂದ ತುಳಸಿ ಭಾವುಕಳಾಗುತ್ತಾಳೆ. ನಂತರ, ಮಾಧವ್ ನ ಕುಟುಂಬದ ವಿರುದ್ಧ ತುಳಸಿಯನ್ನು ಬಳಸುವ ತನ್ನ ಯೋಜನೆಯನ್ನು ದೀಪಿಕಾ ಜನಾರ್ಧನ್ ಗೆ ಹೇಳುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
Release Date | 8 Feb 2024 |
Genres |
|
Audio Languages: |
|
Cast |
|
Director |
|