05 Sep 2023 • Episode 222 : ಅಭಿಜಿತ್ ಅಪಘಾತಕ್ಕೆ ಒಳಗಾಗುತ್ತಾನೆ
ಮಾಧವ್ ಸಮರ್ಥ್ ಜೊತೆ ತರ್ಕಿಸಲು ಯತ್ನಿಸುತ್ತಾನೆ ಹಾಗು ತುಳಸಿಯೊಂದಿಗೆ ಅಸಭ್ಯವಾಗಿ ವರ್ತಿಸದಂತೆ ವಿನಂತಿಸುತ್ತಾನೆ. ಸಂಧ್ಯಾ ತುಳಸಿ ಮನೆಗೆ ಭೇಟಿ ನೀಡಿ ಅವಮಾನಿಸುತ್ತಾಳೆ. ದೀಪಿಕಾಳ ಆಲೋಚನೆಯಲ್ಲಿ ಮೈಮರೆತು ಅಭಿಜಿತ್ ಅಪಘಾತಕ್ಕೆ ಒಳಗಾಗುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
| Release Date | 5 Sep 2023 |
| Genres |
|
| Audio Languages: |
|
| Cast |
|
| Director |
|
