19 Jul 2020 • Episode 23 : ಸಂಗೀತದ ಪ್ರಯಾಣ ಮತ್ತೆ ಪ್ರಾರಂಭವಾಗುತ್ತದೆ - ಸ ರಿ ಗ ಮ ಪ ಸೀಸನ್ 17
ತೀರ್ಪುಗಾರರು ವಿಘ್ನ ವಿನಾಯಕನನ್ನು ಸ್ಮರಿಸುತ್ತಾ 'ಮ್ಯೂಸಿಕ್ ಅನ್‌ಲಾಕ್' ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ಶ್ರೀನಿಧಿ ಶಾಸ್ತ್ರಿ ಅವರ ಅದ್ಭುತ ಗಾಯನವನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ. ಕೊರೋನಾ ವಾರಿಯರ್ಸ್ ಅವರಿಗೆ ZEE ವಾಹಿನಿ ಪರವಾಗಿ ತೀರ್ಪುಗಾರರು ಧನ್ಯವಾದ ಹೇಳುತ್ತಾರೆ. ನಂತರ, ಆಶಾ ಭಟ್ ಅವರ ಗಾಯನ ತೀರ್ಪುಗಾರರನ್ನು ರಂಜಿಸುತ್ತದೆ.
Details About ಸ ರಿ ಗ ಮ ಪ ಸೀಸನ್ 17 Show:
Release Date | 19 Jul 2020 |
Genres |
|
Audio Languages: |
|
Cast |
|