31 Dec 2022 • Episode 496 : ರಾಮ್ ಮೋಹನ್ ನಿಂದ ಆಘಾತಕಾರಿ ಸತ್ಯ ಬಹಿರಂಗ
ಅಭಿರಾಮ್ ವಸುಂಧರಾಳಿಗಾಗಿ ಹಲ್ವಾ ತಯಾರಿಸುತ್ತಾನೆ. ಸಂಪೂರ್ಣ ಆಸ್ತಿ ಅಭಿರಾಮ್ ಹೆಸರಲ್ಲಿ ಇರುವುದರ ಬಗ್ಗೆ ಅಖಿಲ್-ಭಾಸ್ಕರ್ ರಾಮ್ ಮೋಹನ್ ನನ್ನು ಪ್ರಶ್ನಿಸುತ್ತಾರೆ. ನಂತರ, ರಾಮ್ ಮೋಹನ್ ನ ಬಹಿರಂಗ ಅಖಿಲ್-ಭಾಸ್ಕರ್ ನನ್ನು ದಂಗಾಗಿಸುತ್ತದೆ.
Details About ಪುನರ್ ವಿವಾಹ Show:
Release Date | 31 Dec 2022 |
Genres |
|
Audio Languages: |
|
Cast |
|
Director |
|