17 Jan 2023 • Episode 348 : ನಿತ್ಯಾಳ ಸಾವಿನ ನಾಟಕ!
ರೂಪಾಶ್ರೀನಿವಾಸ್ ನ ನಾಟಕಕ್ಕೆ ಗಂಗಾ ಮರುಳಾಗುತ್ತಾಳೆ. ಸಾವಿನ ನಾಟಕದ ಯೋಜನೆಯಿಂದ ನಿತ್ಯಾ ಗಂಗಾಳ ವಿರುದ್ಧ ಸಾಧಿಸಿದ ಜಯದಿಂದ ರೂಪಾಶ್ರೀನಿವಾಸ್ ಸಂತಸಗೊಳ್ಳುತ್ತಾಳೆ. ಶೋಭನದ ಬಗ್ಗೆ ಸುಳ್ಳು ಹೇಳಿದಕ್ಕೆ ಭ್ರಮರಾಂಭ ಗಂಗಾಳನ್ನು ಖಂಡಿಸುತ್ತಾಳೆ.
Details About ಕಲ್ಯಾಣಮಸ್ತು Show:
| Release Date | 17 Jan 2023 |
| Genres |
|
| Audio Languages: |
|
| Cast |
|
