• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸಾರ್ವಜನಿಕರಿಗೆ ಸುವರ್ಣಾವಕಾಶ

ಸಾರ್ವಜನಿಕರಿಗೆ ಸುವರ್ಣಾವಕಾಶ

U/A 13+
1h 58m
2019
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ಸಾರ್ವಜನಿಕರಿಗೆ ಸುವರ್ಣಾವಕಾಶ ಇದು 2019 ರಲ್ಲಿ ಬಿಡುಗಡೆಯಾದ ಕಾಮಿಡಿ ಚಿತ್ರವಾಗಿದ್ದು, ರಿಷಿ, ಧನ್ಯ ಬಾಲಕೃಷ್ಣ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರೀತಿಯಲ್ಲಿ ಬಿದ್ದರುವ ವೇದಾಂತ್, ಜಾಹ್ನವಿಯ ಹುಟ್ಟುಹಬ್ಬದ ಆಚರಣೆಗಾಗಿ ಹೊರಗೆ ಹೋದಾಗ ಆಕೆಯ ಚಿನ್ನದ ಸರ ಕಳೆದು ಹೋಗುತ್ತದೆ. ವೇದಾಂತ್ ಜಾಹ್ನವಿಗೆ ಮತ್ತೊಂದು ಸರ ಮಾಡಿಸುವ ಉದ್ದೇಶದಿಂದ ಅಡ್ಡ ಮಾರ್ಗದಲ್ಲಿ ದುಡ್ಡು ಮಾಡಲು ಹೊರಡುತ್ತಾನೆ. ಈ ಹಾದಿಯಲ್ಲಿ ನಡೆಯುವ ಘಟನೆಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ.

Details About ಸಾರ್ವಜನಿಕರಿಗೆ ಸುವರ್ಣಾವಕಾಶ Movie:

Movie Released Date
20 Dec 2019
Genres
  • ಡ್ರಾಮಾ
  • ಹಾಸ್ಯ
Audio Languages:
  • Kannada
Cast
  • Rishi
  • Dhanya Balakrishna
  • Dattanna
  • Rangayana Raghu
  • Siddu Moolimani
Director
  • Anoop Ramaswamy Kashyap

Keypoints about Sarvajanikarige Suvarnavakasha:

1. Total Movie Duration: 1h 58m

2. Audio Language: Kannada

Movies By Language
Hindi Movies