ಇಜ್ಜೋಡು
ಇಜ್ಜೋಡು, 2010 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಮೀರಾ ಜಾಸ್ಮಿನ್, ಅನಿರುಧ್, ರಾಮಕೃಷ್ಣ, ಆರುಂಧತಿ ಹಾಗೂ ಸತ್ಯ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಆನಂದ ಎಂಬಾತನು ಹಳ್ಳಿಯೊಂದರಲ್ಲಿ ಚೆನ್ನಿಯನ್ನು ಭೇಟಿಯಾಗುತ್ತಾನೆ. ತದನಂತರ ಚೆನ್ನಿ ಮೂಢ ನಂಬಿಕೆಗೆ ಬಲಿಪಶುವಾಗಿರುವುದು ಗೊತ್ತಾಗುತ್ತದೆ. ಈಗ ಆನಂದನಿಗೆ ಸಂಪ್ರದಾಯವಾದಿ ಹಳ್ಳಿ ಜನರಿಂದ ಚೆನ್ನಿಯನ್ನು ರಕ್ಷಿಸಬೇಕಾಗಿದೆ.
Details About ಇಜ್ಜೋಡು Movie:
| Movie Released Date | 30 Apr 2010 |
| Genres |
|
| Audio Languages: |
|
| Cast |
|
| Director |
|
Keypoints about Ijjodu:
1. Total Movie Duration: 1h 32m
2. Audio Language: Kannada
