• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 19, ಫೆಬ್ರುವರಿ 11, 2018

11 Feb 2018 • Episode 19 : ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 19, ಫೆಬ್ರುವರಿ 11, 2018

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14
U/A 13+
1h
Kids
ಆಡಿಯೊ ಭಾಷೆಗಳು :
ಕನ್ನಡ

ನಿರೂಪಕಿ ಅನುಶ್ರೀ ಎಲ್ಲರಾನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾರೆ. ವೀಕ್ಷಕರು ಸಂಗೀತದ ಜೊತೆಗೆ ಅರ್ಜುನ್ ಜನ್ಯ ಮತ್ತು ವಿಜಯ್ ಪ್ರಕಾಶ್ ಅವರ ಸುಂದರವಾದ ಹಾಡಿನ ಚಿತ್ರಣ ಸಹ ಆನಂದಿಸುತ್ತಾರೆ. ಇವತ್ತು ಎಸ್ ಪಿ ಬಾಲಸುಬ್ರಮಣ್ಯಂ ಅವರ ಪ್ರಸಿದ್ಧ ಹಾಡುಗಳನ್ನು ಸ್ಪರ್ಧಿಯರು ಹಾಡುತ್ತಾರೆ. ತೀರ್ಪುಗಾರರು ಸ್ಪರ್ಧಿಗಳ ಹಾಡುವುದನ್ನು ಮೆಚ್ಚಿ ಅವರನ್ನು ಪ್ರೋತ್ಸಾಹಿಸುತ್ತಾರೆ. ಅನುಶ್ರೀ ಅರ್ಜುನ್ ಜನ್ಯರನ್ನು ನೃತ್ಯ ಮಾಡಲು ಕೇಳಿದಾಗ, ಅವರು ತಮ್ಮ ಹಾಸ್ಯವಾದ ನೃತ್ಯದಿಂದ ಎಲ್ಲರನ್ನೂ ನಗಿಸುತ್ತಾರೆ. ಕೊನೆಯಲ್ಲಿ ಪರ್ಫಾರ್ಮರ್ ಓಫ್ ದಿ ವೀಕ್ ರ ಹೆಸರನ್ನು ಘೋಷಿಸಿ ಮುಂದಿನ ವಾರದ ಸ್ಪರ್ಧೆಯ ಬಗ್ಗೆ ಹೇಳುತ್ತಾರೆ.

Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:

Release Date
11 Feb 2018
Genres
  • ರಿಯಾಲಿಟಿ
  • ಮನರಂಜನೆ
  • ಮಕ್ಕಳಿಗಾಗಿ
Audio Languages:
  • Kannada