17 Mar 2023 • Episode 674 : ಡಮಕ ವಿಶಾಲ್ ನ ಮನೆಗೆ ಆಗಮಿಸುತ್ತಾಳೆ | ತ್ರಿನಯನಿ
ತ್ರಿನಯನಿ 674 ನೆ ಸಂಚಿಕೆಯಲ್ಲಿ, ವಿಶಾಲಾಕ್ಷಿ ಹೇಳಿದ ಹಾಗೆ ಡಮಕ ವಿಶಾಲ್ ನ ಮನೆಗೆ ಆಗಮಿಸಿದಾಗ ಎಲ್ಲರು ಆಶ್ಚರ್ಯಗೊಳ್ಳುತ್ತಾರೆ. ಪಾವನಮೂರ್ತಿ ಡಮಕಳನ್ನು ಕಂಡು ಸಂತಸಗೊಳ್ಳುತ್ತಾನೆ. ಸಂಪೂರ್ಣ ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ತ್ರಿನಯನಿ Show:
Release Date | 17 Mar 2023 |
Genres |
|
Audio Languages: |
|
Cast |
|
Director |
|