12 May 2025 • Episode 508 : ಭಾಗ್ಯಲಕ್ಷ್ಮಿಯ ಕೆಲಸಕ್ಕೆ ಹೆಸರು ಪಡೆದ ಮನೀಷಾ
ಮಿತ್ರನನ್ನು ಉಳಿಸಿದ ಕೀರ್ತಿ ಮನೀಷಾ ತೆಗೆದುಕೊಳ್ಳುತ್ತಿದ್ದಂತೆ ಭಾಗ್ಯಲಕ್ಷ್ಮಿ ಅಸಹಾಯಕಳಾಗುತ್ತಾಳೆ. ಸಂಯುಕ್ತಾ ನೋವಲ್ಲಿರುವುದನ್ನು ಕಂಡು ವಿನು ಬೇಸರಗೊಳ್ಳುತ್ತಾನೆ. ಮಿತ್ರನ ಹೃದಯ ಗೆಲ್ಲುವ ಯೋಜನೆಯನ್ನು ಮನೀಷಾ ದೇವಯಾನಿಗೆ ಹೇಳುತ್ತಾಳೆ.
Details About ಸೌಭಾಗ್ಯವತಿ ಭವ Show:
Release Date | 12 May 2025 |
Genres |
|
Audio Languages: |
|
Cast |
|
Director |
|