07 Sep 2023 • Episode 225 : ಸಿರಿ ಹಾಗು ಸಮರ್ಥ್ ರಾಜಿಯಾಗುತ್ತಾರೆ
ಸಿರಿ ಹಾಗು ಸಮರ್ಥ್ ರಾಜಿಯಾಗುವುದನ್ನ ಕಂಡು ದತ್ತಾತ್ರೇಯ ಸಮಾಧಾನಗೊಳ್ಳುತ್ತಾನೆ. ತುಳಸಿ ಮಾಡಿದ ಕಿಚಡಿಯನ್ನು ಅಭಿಜಿತ್ ಸವಿದು ಆನಂದಿಸುತ್ತಾನೆ. ಇದನ್ನು ತುಳಸಿ-ಪಾಪಮ್ಮ ಗಮನಿಸುತ್ತಾರೆ. ಸಿರಿಗೆ ತುಳಸಿಯ ಕರೆ ಬಂದಾಗ ಸಮರ್ಥ್ ಸಿಟ್ಟಾಗುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 7 Sep 2023 |
Genres |
|
Audio Languages: |
|
Cast |
|
Director |
|