14 Sep 2023 • Episode 230 : ಮಕ್ಕಳಿಗಾಗಿ ಜನಾರ್ಧನ್ ಗೆ ಮಾಧವ್ ನ ವಿನಂತಿ
ಮಾಧವ್ ಹಾಗು ತುಳಸಿ ಕುರಿತು ಅವಿನಾಶ್ ಭಾರ್ಗವಿ ಜೊತೆ ಮಾತನಾಡುತ್ತಾನೆ. ಬೇರೆಡೆ, ಮಾಧವ್ ಹಾಗು ತುಳಸಿ ಮನೆಗೆ ಆಗಮಿಸಿ, ದೀಪಿಕಾ ಮತ್ತು ಅಭಿಜಿತ್ ನ ಮದುವೆ ಮಾಡಿಸುವಂತೆ ಜನಾರ್ಧನ್ ನನ್ನ ವಿನಂತಿಸಿದಾಗ ದೀಪಿಕಾ ಹಾಗು ವನಜ ಅಚ್ಚರಿಗೊಳ್ಳುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
| Release Date | 14 Sep 2023 |
| Genres |
|
| Audio Languages: |
|
| Cast |
|
| Director |
|
