ನಿಧಿಗೆ ಅಭಿ ಹಾಗು ಅವಿನಾಶ್ ನ ಭರವಸೆ

01 Apr 2025 • Episode 710 : ನಿಧಿಗೆ ಅಭಿ ಹಾಗು ಅವಿನಾಶ್ ನ ಭರವಸೆ

ಆಡಿಯೊ ಭಾಷೆಗಳು :
ಶೈಲಿ :

ಸಂಜಯ್ ನ ಪೋಷಕರರೊಂದಿಗೆ ಮಾತನಾಡಿ, ಮದುವೆಗೆ ಒಪ್ಪಿಸುವುದಾಗಿ ಅಭಿ-ಅವಿನಾಶ್ ನಿಧಿಗೆ ಭರವಸೆ ನೀಡುತ್ತಾರೆ. ಜಗನ್ನಾಥ್ ನ ಭದ್ರತಾ ಸಿಬ್ಬಂದಿ ವೇಷದಲ್ಲಿ ಕಂಡು ದತ್ತಾತ್ರೇಯ ಅಚ್ಚರಿಪಡುತ್ತಾನೆ. ತುಳಸಿ-ಮಾಧವ್ ಸಂಜಯ್ ನ ಮನೆಗೆ ಭೇಟಿ ನೀಡುತ್ತಾರೆ.

Details About ಶ್ರೀರಸ್ತು ಶುಭಮಸ್ತು Show:

Release Date
1 Apr 2025
Genres
  • ಡ್ರಾಮಾ
Audio Languages:
  • Kannada
Cast
  • Sudharani
  • Ajit Hande
  • Darshith Gowda
  • Chandana Raghavendra
  • Venkat Rao
Director
  • Sudesh K Rao