15 Jul 2024 • Episode 314 : ಹತಾಶಳಾದ ಚಾರುಲತಾಳಿಗೆ ರಾಜಾರಾಮ್ ನ ಭರವಸೆ
ಶ್ರೀನಿವಾಸ್ ನ ಕಾರ್ಯದಿಂದ ಮನನೊಂದ ಚಾರುಲತಾ ಬಾವಿಗೆ ಹಾರುತ್ತಾಳೆ. ರಾಜಾರಾಮ್ ಚಾರುಲತಾಗೆ ಭರವಸೆ ನೀಡಿ, ಶ್ರೀನಿವಾಸ್ ಜೊತೆ ಅವಳ ಮದುವೆ ಮಾಡಿಸುವುದಾಗಿ ಭಾಷೆ ಕೊಡುತ್ತಾನೆ. ಆದ್ಯಾ-ಶ್ರೀನಿವಾಸ್ ಮದುವೆಯಾಗಲು ಪುರೋಹಿತರನ್ನು ಭೇಟಿಯಾಗುತ್ತಾರೆ.
Details About ಸಂಧ್ಯಾರಾಗ Show:
Release Date | 15 Jul 2024 |
Genres |
|
Audio Languages: |
|
Cast |
|