30 Apr 2025 • Episode 966 : ಬಂಗಾರಮ್ಮನನ್ನು ತಬ್ಬಿಬ್ಬುಗೊಳಿಸಿದ ಪುಟ್ಟಕ್ಕನ ನಡೆ
ಪುಟ್ಟಕ್ಕ ಲಗ್ನ ಪತ್ರಿಕೆ ಸ್ವೀಕರಿಸಲು ನಿರಾಕರಿಸಿದಾಗ ಬಂಗಾರಮ್ಮ-ಮಾದೇಗೌಡ ತಬ್ಬಿಬ್ಬಾಗುತ್ತಾರೆ. ಕಂಠಿ ದಾಸಪ್ಪ ಹಾಗು ಅವನ ಗೂಂಡಾಗಳೊಂದಿಗೆ ಸೆಣಸುತ್ತಾನೆ. ಪುಟ್ಟಕ್ಕನ ಮನೆಯಲ್ಲಿ ಆಣೆ ಚೌಡವ್ವನನ್ನು ಕಂಡು ಬಂಗಾರಮ್ಮ ಅಚ್ಚರಿಗೊಳ್ಳುತ್ತಾಳೆ.
Details About ಪುಟ್ಟಕ್ಕನ ಮಕ್ಕಳು Show:
Release Date | 30 Apr 2025 |
Genres |
|
Audio Languages: |
|
Cast |
|
Director |
|