27 Mar 2025 • Episode 183 : ಗಗನ್ ನ ಕೆನ್ನೆ ಮೇಲೆ ಮುತ್ತಿನ ಗುರುತು!
ಭೂಮಿ ಚರಣ್ ನ ಅನುಮಾನಗಳಿಗೆ ಪೂರ್ಣವಿರಾಮ ಹಾಕುತ್ತಾಳೆ. ನಕ್ಷತ್ರ ಗಗನ್ ನ ಜೊತೆ ಚೆಲ್ಲಾಟವಾಡುವುದನ್ನು ಕಂಡು, ಅಪೂರ್ವಾಳ ಚಿಕ್ಕಮ್ಮ ಅವನಿಗೆ ಹಾನಿ ಮಾಡಲು ಯೋಜಿಸುತ್ತಾಳೆ. ನಂತರ, ಭೂಮಿ ಗಗನ್ ನ ಕೆನ್ನೆ ಮೇಲಿನ ಗುರುತಿನಿಂದ ಸಿಟ್ಟಾಗುತ್ತಾಳೆ.
Details About ಮೇಘಸಂದೇಶ Show:
Release Date | 27 Mar 2025 |
Genres |
|
Audio Languages: |
|