30 Mar 2023 • Episode 263 : ದಮಯಂತಿ ಗೊಂಬೆಗಳನ್ನು ನಾಶ ಮಾಡುತ್ತಾಳೆ
ಕಲ್ಯಾಣಿ ಕಷ್ಟಪಟ್ಟು ತಯಾರಿಸಿದ ಗೊಂಬೆಗಳನ್ನು ದಮಯಂತಿ ನಾಶ ಮಾಡುತ್ತಾಳೆ. ಒಂದೆಡೆ, ಶಿವರಾಮ್ ಉಪಾಯದಿಂದ ದಮಯಂತಿಗೆ ಪ್ರಜ್ಞೆ ತಪ್ಪುವಂತೆ ಮಾಡುತ್ತಾನೆ. ನಂತರ, ಶೌರ್ಯ ಹಾಗು ಕಲ್ಯಾಣಿ ಒಟ್ಟಿಗೆ ಗೊಂಬೆಗಳನ್ನು ತಯಾರಿಸುತ್ತಾರೆ.
Details About ಮನೆಮಗಳು Show:
Release Date | 30 Mar 2023 |
Genres |
|
Audio Languages: |
|
Cast |
|