03 Jul 2023 • Episode 371 : ಅನುಪಮಾ ಒಡವೆಗಳನ್ನು ಗಿರವಿ ಇಡುತ್ತಾಳೆ
ಕಲ್ಯಾಣಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಶೌರ್ಯ ಒಪ್ಪುತ್ತಾನೆ. ಸಂಪದಾಳ ಆದೇಶದ ಮೇರೆಗೆ, ಬ್ಯಾಂಕ್ ನ ವ್ಯವಸ್ಥಾಪಕ ಅನುಪಮಾಳಿಗೆ ಹಣವನ್ನ ನೀಡುವುದಿಲ್ಲ. ಕಲ್ಯಾಣಿಯ ಕಾಲೇಜಿನ ಶುಲ್ಕಕ್ಕಾಗಿ ಅವಳು ತನ್ನ ಒಡವೆಗಳನ್ನು ಗಿರವಿ ಇಡುತ್ತಾಳೆ.
Details About ಮನೆಮಗಳು Show:
Release Date | 3 Jul 2023 |
Genres |
|
Audio Languages: |
|
Cast |
|