26 May 2021 • Episode 10 : ಅಖಿಲ್ ಗೂಂಡಾಗಳನ್ನು ಎದುರಿಸುತ್ತಾನೆ
ಗೂಂಡಾಗಳು ಹಾಗು ಅಖಿಲ್ ನಡುವೆ ದೊಡ್ಡ ಜಗಳ ನಡೆಯುತ್ತದೆ. ಅಖಿಲ್ ಶ್ಯಾಮಾಳನ್ನು ತಪ್ಪಾಗಿ ತಿಳಿದುಕೊಂಡು ಅವಳನ್ನು ನಿಂದಿಸುತ್ತಾನೆ. ನಂತರ, ಕಾರ್ಯಕ್ರಮದಲ್ಲಿ, ಶ್ಯಾಮಾ ಹಾಡಿರುವುದನ್ನು ತಿಳಿದು ರೂಪರಾಣಿ ಹಾಗು ಗೌರಮ್ಮ ಆತಂಕಗೊಳ್ಳುತ್ತಾರೆ.
Details About ಕೃಷ್ಣ ಸುಂದರಿ Show:
Release Date | 26 May 2021 |
Genres |
|
Audio Languages: |
|
Cast |
|
Director |
|