17 Mar 2023 • Episode 391 : ಜಯಸೂರ್ಯನನ್ನು ಪಟಾಯಿಸುವ ಮಲ್ಲಿಕಾಳ ಯೋಜನೆ
ಜಯಸೂರ್ಯನನ್ನು ಪಟಾಯಿಸಲು ಮಲ್ಲಿಕಾ ಯೋಜಿಸುತ್ತಾಳೆ. ಜಯಸೂರ್ಯನ ಊಸರವಳ್ಳಿ ನಾಟಕಕ್ಕೆ ಮರುಳಾಗಿ, ಅವನ ಮನೆಯವರು ಅವನನ್ನು ಮಲ್ಲಿಕಾಳ ಜೊತೆ ಶಾಪಿಂಗ್ ಗೆ ಕಳುಹಿಸುತ್ತಾರೆ. ಗಂಗಾಳ ಭೇಟಿಗಾಗಿ ಬಾಲು ತುಳಸಿಯನ್ನು ಶಾಪಿಂಗ್ ಮಾಲ್ ಗೆ ಕರೆತರುತ್ತಾನೆ.
Details About ಕಲ್ಯಾಣಮಸ್ತು Show:
Release Date | 17 Mar 2023 |
Genres |
|
Audio Languages: |
|
Cast |
|