22 Jun 2023 • Episode 459 : ನಿತ್ಯಾಳ ಸಂಚಿಗೆ ಬಲಿಯಾದ ಚಂದ್ರಿಕಾ!
ರೂಪಾಶ್ರೀನಿವಾಸ್ ನ ನಡೆ ಬಗ್ಗೆ ಜಯಸೂರ್ಯ ತನ್ನ ಹತಾಶೆಯನ್ನು ಗಂಗಾಳ ಮುಂದೆ ವ್ಯಕ್ತಪಡಿಸುತ್ತಾನೆ. ರೂಪಾಶ್ರೀನಿವಾಸ್ ನ ವಿರುದ್ಧ ನಿತ್ಯಾ ರೂಪಿಸಿದ ಸಂಚಿಗೆ ಚಂದ್ರಿಕಾ ಬಲಿಯಾಗುತ್ತಾಳೆ. ಜಯಸೂರ್ಯ ಚಂದ್ರಿಕಾಳನ್ನು ಆಸ್ಪತ್ರೆಗೆ ಸೇರಿಸುತ್ತಾನೆ.
Details About ಕಲ್ಯಾಣಮಸ್ತು Show:
| Release Date | 22 Jun 2023 |
| Genres |
|
| Audio Languages: |
|
| Cast |
|
