30 Jan 2022 • Episode 9 : ಧನಂಜಯ್ ಹಾಗು ವಸಿಷ್ಠ ಅವರ ಕುಟುಂಬದ ಆಗಮನ
ಧನಂಜಯ್ ಹಾಗು ವಸಿಷ್ಠ ಅವರ ಕುಟುಂಬದವರು ಆಗಮಿಸುತ್ತಾರೆ. ಧನಂಜಯ್ ಅವರ ತಾಯಿ ಎಲ್ಲರಿಗು ಕೈ ತುತ್ತು ನೀಡುತ್ತಾರೆ. ನಂತರ, ವಾಸುಕಿ ವೈಭವ್ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಬಾದಲ್ ಅವರು ಧನಂಜಯ್ ಅವರಿಗೆ ವಿಶೇಷ ಉಡುಗೊರೆ ನೀಡುತ್ತಾರೆ.
Details About ಗೋಲ್ಡನ್ ಗ್ಯಾಂಗ್ Show:
Release Date | 30 Jan 2022 |
Genres |
|
Audio Languages: |
|
Cast |
|