23 Apr 2022 • Episode 3 : ಅದ್ಭುತ ಪ್ರತಿಭೆಗಳ ಸುರಿಮಳೆ
ಮಹೇಶ್ ಅವರ ಪ್ರದರ್ಶನ ಕಂಡು ತೀರ್ಪುಗಾರರು ಮುಖರಾಗುತ್ತಾರೆ. ಗಗನ್ ಅವರ ಕಾಂಟೆಂಪರರಿ ನೃತ್ಯಕ್ಕೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುತ್ತಾರೆ. ಅವಳಿ ಸಹೋದರಿಯರಾದ ಸಂಕೀರ್ಣ-ಸಂಪೂರ್ಣ ಅವರ ಜಾನಪದ ನೃತ್ಯಕ್ಕೆ ತೀರ್ಪುಗಾರರು ತಲೆದೂಗುತ್ತಾರೆ.
Details About ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - S6 Show:
Release Date | 23 Apr 2022 |
Genres |
|
Audio Languages: |
|
Cast |
|