31 Oct 2023 • Episode 336 : ಅವನಿ ದೇವರಿಗೆ ನೈವೇದ್ಯ ಸಮರ್ಪಿಸುತ್ತಾಳೆಯೇ?
ಅವನಿ ದೇವರಿಗೆ ನೈವೇದ್ಯ ಸಮರ್ಪಿಸದಂತೆ ತಡೆಯಲು ನಿಹಾರಿಕಾ ದುಷ್ಟ ಯೋಜನೆ ರೂಪಿಸುತ್ತಾಳೆ. ಒಂದೆಡೆ, ವಿಕಾಸ್ ನೇಮಿಸಿದ ಗೂಂಡಾ ಸುಜಾತಾಳನ್ನು ಅವಳ ಮೆನೆಯಲ್ಲೇ ಬಂಧಿಸುತ್ತಾನೆ. ನಂತರ, ನರಸಿಂಹ ಸುಜಾತಾಳನ್ನು ಭಾವನಾತ್ಮಕವಾಗಿ ಹೆದರಿಸುತ್ತಾನೆ.
Details About ಅನ್ನಪೂರ್ಣ Show:
| Release Date | 31 Oct 2023 |
| Genres |
|
| Audio Languages: |
|
| Cast |
|
| Director |
|
