07 Dec 2024 • Episode 741 : ಕೋಮಲಿಯ ಒಳಸಂಚು!
ಕೋಮಲಿ ತನ್ನ ಮಗಳು ಶೌರ್ಯಳನ್ನು ಬಳಸಿಕೊಂಡು ನಿಹಾರಿಕಾಳ ಗರ್ವಭಂಗ ಮಾಡಲು ಸಂಚು ರೂಪಿಸುತ್ತಾಳೆ. ಅದೇವೇಳೆ, ಅವನಿಯನ್ನು ಕಂಡು ಭಯಭೀತಳಾಗಿ ತಲೆಮರಿಸಿಕೊಳ್ಳುತ್ತಾಳೆ. ನಂತರ, ಅವನಿ ಹಾಗು ಶೌರ್ಯ ಪರಸ್ಪರ ಮುಖಾಮುಖಿಯಾಗುತ್ತಾರೆ.
Details About ಅನ್ನಪೂರ್ಣ Show:
| Release Date | 7 Dec 2024 |
| Genres |
|
| Audio Languages: |
|
| Cast |
|
| Director |
|
