27 Mar 2025 • Episode 831 : ಪುನರ್ಜನ್ಮ ಪಡೆದ ಅಕ್ಷಯ!
ಅವನಿ ಅಕ್ಷಯಗಾಗಿ ಕಠಿಣ ವ್ರತವನ್ನು ಕೈಗೊಳ್ಳುತ್ತಾಳೆ. ಮುಂದೆ, ಅಕ್ಷಯ ಪವಾಡವೆಂಬಂತೆ ಪುನರ್ಜನ್ಮ ಪಡೆದಾಗ ಅವನಿ ಹಾಗು ಶ್ರೀಕರ್ ಹರ್ಷಿತರಾಗುತ್ತಾರೆ. ನಂತರ, ಅಕ್ಷಯಾಳನ್ನು ಜೀವಂತವಾಗಿ ಕಂಡು ನಿಹಾರಿಕಾ ಹಾಗು ಕೃಷ್ಣ ದಂಗಾಗುತ್ತಾರೆ.
Details About ಅನ್ನಪೂರ್ಣ Show:
Release Date | 27 Mar 2025 |
Genres |
|
Audio Languages: |
|
Cast |
|
Director |
|