01 Jul 2024 • Episode 285 : ಭಾಗ್ಯಲಕ್ಷ್ಮಿ ಸಂತೋಷ್ ನ ಕೆನ್ನೆಗೆ ಬಾರಿಸುತ್ತಾಳೆ
ಭಾಗ್ಯಲಕ್ಷ್ಮಿ ಸಂಜನಾಳನ್ನು ಹಿಂಬಾಲಿಸುತ್ತಾಳೆ. ಸಂಜನಾಳ ಮೇಲೆ ಕೈ ಮಾಡಿದ್ದಕ್ಕೆ ಭಾಗ್ಯಲಕ್ಷ್ಮಿ ಸಂತೋಷ್ ನ ಕೆನ್ನೆಗೆ ಬಾರಿಸುತ್ತಾಳೆ. ನಂತರ, ಭಾಗ್ಯಲಕ್ಷ್ಮಿ ಸಂಜನಾಳ ಜೀವನ ಹಾಳು ಮಾಡಲು ಯತ್ನಿಸುತ್ತಿದ್ದಾಳೆಂದು ದೇವಯಾನಿ ಆರೋಪಿಸುತ್ತಾಳೆ.
Details About ಸೌಭಾಗ್ಯವತಿ ಭವ Show:
| Release Date | 1 Jul 2024 |
| Genres |
|
| Audio Languages: |
|
| Cast |
|
| Director |
|
