10 Mar 2023 • Episode 95 : ಸಮರ್ಥ್ ಹಾಗು ಸಿರಿಯ ಹನಿಮೂನ ಪ್ರವಾಸ
ತುಳಸಿ ಅಡುಗೆ ಆರ್ಡರ್ ಅನ್ನು ಸ್ವೀಕರಿಸುತ್ತಾಳೆ. ತಮ್ಮ ಹನಿಮೂನ್ ಯೋಜನೆ ಬಗ್ಗೆ ಸಮರ್ಥ್ ಹೇಳಿದಾಗ ಸಿರಿ ಉಲ್ಲಾಸಗೊಳ್ಳುತ್ತಾಳೆ. ನಂತರ, ಅಭಿಜಿತ್ ನ ನಿಶ್ಚಿತಾರ್ಥದ ಬಗ್ಗೆ ಮಾಧವ್ ನಿಂದ ಬಚ್ಚಿಟ್ಟಿದ್ದಕ್ಕಾಗಿ ಪೂರ್ಣಿ ಸಿಟ್ಟಾಗುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
Release Date | 10 Mar 2023 |
Genres |
|
Audio Languages: |
|
Cast |
|
Director |
|