06 Jun 2023 • Episode 157 : ಸಮರ್ಥ್ ನ ಆಹಾರವನ್ನು ಅವಿನಾಶ್ ಸೇವಿಸುತ್ತಾನೆ
ದೀಪಿಕಾ ಪೂರ್ಣಿಗೆ ಕ್ಷಮೆ ಯಾಚಿಸುತ್ತಾಳೆ. ದತ್ತಾತ್ರೇಯ ಸಂಧ್ಯಾಳನ್ನು ಹಿಂಬಾಲಿಸಿ, ಅವಳು ಪ್ರಸಾದ್ ನನ್ನ ಭೇಟಿಯಾಗುವುದನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ. ಕಚೇರಿಯಲ್ಲಿ ತುಳಸಿ ಸಮರ್ಥ್ ಗಾಗಿ ಏರ್ಪಡಿಸಿದ ಆಹಾರವನ್ನು ಅವಿನಾಶ್ ಸೇವಿಸುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
| Release Date | 6 Jun 2023 |
| Genres |
|
| Audio Languages: |
|
| Cast |
|
| Director |
|
