03 Oct 2024 • Episode 543 : ಅವಿನಾಶ್-ಪೂರ್ಣಿ ಮಗುವಿನೊಂದಿಗೆ ಆಟವಾಡುತ್ತಾರೆ
ಅವಿನಾಶ್ ಹಾಗು ಪೂರ್ಣಿ ತಮ್ಮ ಸೇವಕಿಯ ಮಗಳೊಂದಿಗೆ ಆಟವಾಡುತ್ತಾರೆ. ಮಗುವಿನೊಂದಿಗೆ ಅವಿನಾಶ್ ನ ಸಂವಾದವನ್ನು ನೋಡಿದಾಗ ಪೂರ್ಣಿಗೆ ದೀಪಿಕಾಳ ಕಟುವಾದ ಮಾತುಗಳು ನೆನಪಿಗೆ ಬರುತ್ತದೆ. ಅಭಿ ಹಾಗು ಸಮರ್ಥ್ ಬ್ರೋಕರ್ ನನ್ನ ಎದುರಿಸುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
Release Date | 3 Oct 2024 |
Genres |
|
Audio Languages: |
|
Cast |
|
Director |
|