07 Dec 2023 • Episode 785 : ಸತ್ಯಾಗೆ ಪರೀಕ್ಷೆಯಿಂದ ಹೊರಹೋಗುವಂತೆ ಹೇಳಲಾಗುತ್ತದೆ
ತನ್ನ ವಿಫಲತೆಯಿಂದ ಕೀರ್ತನಾ ನಿರಾಶೆಗೊಳ್ಳುತ್ತಾಳೆ. ಬೇರೆಡೆ, ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪರಿವೀಕ್ಷಕ ಸತ್ಯ ಹಾಗು ಕಾರ್ತಿಕ್ ನನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಕಳಿಸುತ್ತಾರೆ. ಆದರೆ, ಸೀತಾ ಹಾಗು ಮಂಜ ಅವರ ಸಹಾಯಕ್ಕೆ ಆಗಮಿಸುತ್ತಾರೆ.
Details About ಸತ್ಯ Show:
Release Date | 7 Dec 2023 |
Genres |
|
Audio Languages: |
|
Cast |
|
Director |
|