14 Dec 2020 • Episode 6 : ರಾಮಚಂದ್ರ ಕಾರ್ತಿಕ್ ನ ವಧು ವೀಕ್ಷಣೆಗಾಗಿ ಹೊರಡುತ್ತಾನೆ
ಸತ್ಯ 6 ನೆ ಸಂಚಿಕೆಯಲ್ಲಿ, ರಾಮಚಂದ್ರ ವಧು ವೀಕ್ಷಣೆಗಾಗಿ ದಿವ್ಯಾಳ ಮನೆಗೆ ಹೊರಡುತ್ತಾನೆ. ದಾರಿಯಲ್ಲಿ ಪರೋಡಿಗಳಿಂದ ರಾಮಚಂದ್ರ ತೊಂದರೆಗೆ ಸಿಲುಕಿದಾಗ ಸತ್ಯ ಅವನನ್ನು ರಕ್ಷಿಸುತ್ತಾಳೆ. ಸಂಪೂರ್ಣ ಸಂಚಿಕೆಯನ್ನು ಆನಂದಿಸಿ ZEE5 ನಲ್ಲಿ ಮಾತ್ರ.
Details About ಸತ್ಯ Show:
Release Date | 14 Dec 2020 |
Genres |
|
Audio Languages: |
|
Cast |
|
Director |
|