05 May 2023 • Episode 5 : ರಾಜಾರಾಮ್ ಜಾನಕಿಯ ಮೇಲೆ ಮುನಿಸಿಕೊಳ್ಳುತ್ತಾನೆ
ಜಾನಕಿ ಸಂಧ್ಯಾಳ ಕ್ಷೇಮಕ್ಕಾಗಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡುವಾಗ, ಒಂದು ಅಪಶಕುನವು ಜಾನಕಿಯನ್ನು ಆತಂಕಕ್ಕೆ ದೂಡುತ್ತದೆ. ಜಾನಕಿಯ ಕಾರ್ಯದಿಂದ ರಾಜಾರಾಮ್ ಅವಳ ಮೇಲೆ ಮುನಿಸಿಕೊಳ್ಳುತ್ತಾನೆ. ಆದ್ಯಾ ಸಂಧ್ಯಾಳ ಕನಸನ್ನ ಈಡೇರಿಸಲು ಶ್ರಮಿಸುತ್ತಾಳೆ.
Details About ಸಂಧ್ಯಾರಾಗ Show:
Release Date | 5 May 2023 |
Genres |
|
Audio Languages: |
|
Cast |
|