04 Nov 2024 • Episode 403 : ಪ್ರಶಾಂತ್ ನ ಯೋಜನೆಯನ್ನು ವಿಫಲಗೊಳಿಸಿದ ರಾಜಲಕ್ಷ್ಮಿ
ಪ್ರಶಾಂತ್ ನ ಯೋಜನೆಯನ್ನು ರಾಜಲಕ್ಷ್ಮಿ ವಿಫಲಗೊಳಿಸುತ್ತಾಳೆ. ಅವಳ ತಂದೆ ಮದುವೆಯ ಮಾತುಕತೆಗೆ ಆಗಮಿಸುತ್ತಿರುವ ಬಗ್ಗೆ ಜಾನಕಿ ಆದ್ಯಾಗೆ ಹೇಳುತ್ತಾಳೆ. ಮದುವೆಗೂ ಮುನ್ನ ಕೆಲಸಕ್ಕೆ ಸೇರುವಂತೆ ಪದ್ಮಾವತಿ ಶ್ರೀನಿವಾಸ್ ನನ್ನು ಒತ್ತಾಯಿಸುತ್ತಾಳೆ.
Details About ಸಂಧ್ಯಾರಾಗ Show:
| Release Date | 4 Nov 2024 |
| Genres |
|
| Audio Languages: |
|
| Cast |
|
