06 Sep 2022 • Episode 287 : ಎಜೆಗೆ ದೇವ್ ನ ಸವಾಲು!
ಕೌಸಲ್ಯಾ ದುರ್ಗಾ ಹಾಗು ಲಕ್ಷ್ಮಿಯನ್ನು ಎಜೆ ಮುಂದೆ ಹೊಗಳಿ ಇಕ್ಕಟ್ಟಿಗೆ ಸಿಲುಕಿಸುತ್ತಾಳೆ. ಒಂದೆಡೆ, ದೇವ್ ನ ಗೂಂಡಾಗಳು ರೇವತಿಯನ್ನು ಅಪಹರಿಸುತ್ತಾರೆ. ನಂತರ, ರೇವತಿಯನ್ನು ಕಾಪಾಡಿಕೊಳ್ಳುವಂತೆ, ದೇವ್ ಎಜೆಗೆ ಸವಾಲು ಹಾಕುತ್ತಾನೆ.
Details About ಹಿಟ್ಲರ್ ಕಲ್ಯಾಣ Show:
Release Date | 6 Sep 2022 |
Genres |
|
Audio Languages: |
|
Cast |
|
Director |
|