26 Aug 2023 • Episode 19 : ಬ್ಯಾಚುಲರ್ಸ್ 'ವರ ಪರೀಕ್ಷೆ' ಗೆ ಸಿದ್ಧರಾಗುತ್ತಾರೆ
ವರಮಹಾಲಕ್ಷ್ಮಿ ಪೂಜೆ ಮುಗಿಸಿ ಬ್ಯಾಚುಲರ್ಸ್ ‘ವರ ಪರೀಕ್ಷೆ’ ಗೆ ಸಿದ್ಧರಾಗುತ್ತಾರೆ. ತಮ್ಮ ಏಂಗೆಲ್ಸ್ ನ ಕುಟುಂಬದವರು ಕೇಳುವ ವಿವಿಧ ಪ್ರಶ್ನೆಗಳನ್ನು ಗಿಲ್ಲಿ ನಟ, ರಾಕೇಶ್, ಹನುಮಂತ, ಉಮೇಶ್ ಮತ್ತು ಮನೋಹರ್ ಅವರು ಎದುರಿಸುತ್ತಾರೆ.
Details About ಭರ್ಜರಿ ಬ್ಯಾಚುಲರ್ಸ್ Show:
Release Date | 26 Aug 2023 |
Genres |
|
Audio Languages: |
|