11 Dec 2023 • Episode 141 : ಜಯದೇವ್ ಕಿರಣ್ ನ ತಲೆ ಕೆಡಿಸುತ್ತಾನೆ
ಭೂಮಿಕಾ ಗೌತಮ್ ನನ್ನು ಆಕಸ್ಮಿಕವಾಗಿ ಗುಂಡು ಎಂದು ಕರೆದಾಗ, ಅವನು ಅವಳ ಕಾಲೆಳೆಯುತ್ತಾನೆ. ಜಯದೇವ್ ಕಿರಣ್ ನ ತಲೆ ಕೆಡಿಸುತ್ತಾನೆ. ಮರುದಿನ, ಕಿರಣ್ ಭೂಮಿಕಾಳ ಮನೆಗೆ ಭೇಟಿ ನೀಡುತ್ತಾನೆ. ಕಿರಣ್-ಭೂಮಿಕಾ ಮಾತನಾಡುವುದನ್ನು ಗೌತಮ್ ನೋಡುತ್ತಾನೆ.
Details About ಅಮೃತಧಾರೆ Show:
Release Date | 11 Dec 2023 |
Genres |
|
Audio Languages: |
|
Cast |
|
Director |
|