24 Feb 2022 • Episode 25 : ಅಕ್ಷರ ರಾಧಿಕಾಳನ್ನು ಭೇಟಿಯಾಗುತ್ತಾಳೆ
ಆಸ್ಪತ್ರೆಯಲ್ಲಿ, ರಾಧಿಕಾ ಅಮರ್ ನ ಮುಂದೆ ತನ್ನ ವೇದನೆಯನ್ನು ವ್ಯಕ್ತಪಡಿಸುತ್ತಾಳೆ. ಪ್ರೀತಿಯ ಬಗ್ಗೆ ತನ್ನ ಮಾವನ ಮಾತುಗಳಿಂದ ಕೆರಳಿದ ರಾಧಿಕಾ ಅವನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ನಂತರ, ಅಕ್ಷರ ರಾಧಿಕಾಳನ್ನು ಭೇಟಿಯಾಗುತ್ತಾಳೆ.
Details About ಅಗ್ನಿಪರೀಕ್ಷೆ Show:
| Release Date | 24 Feb 2022 |
| Genres |
|
| Audio Languages: |
|
| Cast |
|
| Director |
|
