07 Apr 2018 • Episode 33 : ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 33 - ಎಪ್ರಿಲ್ 7, 2018
ಆಡಿಯೊ ಭಾಷೆಗಳು :
ಶೈಲಿ :
ಅನುಶ್ರೀ ವೀಕ್ಷಕರಿಗೆ, ಸ್ಪರ್ಧಿಗಳಿಗೆ, ಗ್ರಾಂಡ್ ಜ್ಯೂರಿ ಮತ್ತು ತೀರ್ಪುಗಾರರಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ಹಂಸಲೇಖ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾಳೆ. ಮುಂದೆ, ಅನುಶ್ರೀ ಕರ್ನಾಟಕದ ಖ್ಯಾತ ಕೊಳಲವಾದಕರಾದ ಪ್ರವೀಣ್ ಗೋಡ್ಖಿಂಡಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾಳೆ. ಇದಲ್ಲದೆ, ಜೂನಿಯರ್ ಸ್ಪರ್ಧಿಗಳು ಪ್ರವೀಣ್ ಗೋಡ್ಖಿಂಡಿ ಅವರ ನಾದದ ಜೊತೆಗೆ ಪ್ರದರ್ಶನ ನೀಡುತ್ತಾರೆ ಮತ್ತು ಅವರ ಪ್ರದರ್ಶನಗಳಿಗಾಗಿ ಅವರು ಪ್ರೇಕ್ಷಕರಿಂದ ಹಾಗೂ ತೀರ್ಪುಗಾರರಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ತೀರ್ಪುಗಾರರು ಪ್ರವೀಣ್ ಗೋಡ್ಖಿಂಡಿ ಅವರ ಪ್ರದರ್ಶನವನ್ನು ನೋಡಿ ವಿಸ್ಮಯಗೊಳ್ಳುತ್ತಾರೆ.
Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:
Release Date | 7 Apr 2018 |
Genres |
|
Audio Languages: |
|